Change the repository type filter
All
Repositories list
168 repositories
shantanaik
Publicಶಿರಗಾನಹಳ್ಳಿ ಶಾಂತನಾಯ್ಕ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಲಭ್ಯವಾಗಿಸುವ ಸಲುವಾಗಿ ಈ ಪುಸ್ತಕವನ್ನು ಡಿಜಿಟಲೀಕರಿಸಲಾಗಿದೆ. ಇದನ್ನು ಸಾಧ್ಯವಾಗಿಸಿದ ಶಿರಗಾನಹಳ್ಳಿ ಶಾಂತನಾಯ್ಕರಿಗೆ ಸಂಚಯ ಹಾಗೂ ಎಲ್ಲ ಕನ್ನಡಿಗರ ಪರವಾಗಿ ಧನ್ಯವಾದಗಳು. ಈ ಪುಸ್ತಕವನ್ನು #ServantsOfKnowledge ಡಿಜಿಟಲೀಕರಣ ಯೋಜನೆ ಅಡಿ, ಬೆಂಗಳೂರಿನ ಗಾಂಧಿ ಭವನದಲ್ಲಿ ಡಿಜಿಟಲೀಕರಿಸಲಾಗಿದೆ.shirahatti
Publicnudi
Publicpustakasaraswatha
Publickuhresearch
Publickaanana
Publichosamanushya
Publicಡಿ. ಎಸ್. ನಾಗಭೂಷಣ ಸಂಪಾದಕತ್ವದ 'ಹೊಸ ಮನುಷ್ಯ' ಪತ್ರಿಕೆ ಕನ್ನಡದ ಅತ್ಯಮೂಲ್ಯ ಸಾಹಿತ್ಯ ಆಕರಗಳಲ್ಲೊಂದು. ಈ ಸಂಚಿಕೆಯನ್ನು ಅವರ ಪತ್ನಿ, ಕವಯತ್ರಿ ಸವಿತಾ ನಾಗಭೂಷಣ ಅವರ ಸಹಕಾರದೊಂದಿಗೆ ಡಿಜಿಟಲೀಕರಿಸಲಾಗಿದೆ. ಕಾರಣೀಕರ್ತರಾದ ಅವರಿಗೂ. ಪ್ರೊ. ಓ.ಎಲ್. ನಾಗಭೂಷಣಸ್ವಾಮಿಯವರಿಗೂ ಧನ್ಯವಾದಗಳು. Hosa Manushya magazine edited & published by the Kannada writer, Kendra Sahitya Akademi awardee Late.D. S. Nag…dsn
Publicsavitha
Publicramjandarga
Publickuthuhali
Publickannadasahityaranga
Publickanavi
Publicಡಾ. ಚೆನ್ನವೀರ ಕಣವಿ ಅವರ ಸಾಹಿತ್ಯವನ್ನು ಕನ್ನಡಿಗರಿಗೆ ಮುಕ್ತವಾಗಿ ದೊರಕಿಸುವ ಸಲುವಾಗಿ ಈ ಡಿಜಿಟಲೀಕರಣದ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದನ್ನು ಸಾಕಾರಗೊಳಿಸಲು ಆಶಿಸಿ ಸಹಕರಿಸಿದ ಎಲ್ಲ ಕಣವಿ ಕುಟುಂಬ ವರ್ಗಕ್ಕೆ, ಅವಶ್ಯ ಅನುಮತಿ ನೀಡಿದ ಪ್ರಕಾಶಕರಿಗೂ ಕನ್ನಡಿಗರ ಪರವಾಗಿ ಸಂಚಯ ಧನ್ಯವಾದಗಳನ್ನು ಅರ್ಪಿಸುತ್ತದೆ. ಈ ಡಿಜಿಟಲೀಕರಣದ ಕಾರ್ಯ #ServantsOfKnowledge ಯೋಜನೆ ಅಡಿ ಸಾಧ್ಯವಾಗಿದೆ.sok-drive-index
Publiccpnagaraj
Publicಸಿ ಪಿ ನಾಗರಾಜ ಅವರ ಸಮಗ್ರ ಸಾಹಿತ್ಯವನ್ನು ಮುಕ್ತ ಜ್ಞಾನದ ಆಶಯದ ಅಡಿ ಕನ್ನಡಿಗರಿಗೆ ಲಭ್ಯವಾಗಿಸುವ ಈ ಯೋಜನೆ #ServantsOfKnowledge ಮೂಲಕ ಸಾಕಾರವಾಗಿದೆ. ಸಂಚಯದೊಡನೆ ಕೈಜೋಡಿಸಿ, ಪುಸ್ತಕಗಳು ಹಾಗೂ ಅವಶ್ಯ ಅನುಮತಿ ನೀಡಿದ ಸಿ ಪಿ ನಾಗರಾಜ ಅವರಿಗೆ ಎಲ್ಲ ಕನ್ನಡಿಗರ ಪರವಾಗಿ ಸಂಚಯ ಹಾಗೂ ಋತುಮಾನದ ಮೂಲಕ ಧನ್ಯವಾದಗಳನ್ನು ತಿಳಿಸುತ್ತೆೇವೆ.decode_url.py
Publicdecode-download.sh
Publictranspose_table_data
Publicaksharamukha
Publicbhshridhar
Publicarchaeology.kar
Publicsutra
Publichdc
Publickvn
Publicಡಾ.ಕೆ.ವಿ.ನಾರಾಯಣ ಅವರ ತೊಂಡುಮೇವು ಸಮಗ್ರ ಸಂಪುಟಗಳನ್ನು ಋತುಮಾನ ಹಾಗೂ ಸಂಚಯದೊಟ್ಟಿಗೆ ಡಿಜಿಟಲೀಕರಿಸುವ ಕಾರ್ಯ ಇದಾಗಿದ್ದು, ಎಲ್ಲ ಸಂಪುಟಗಳನ್ನು ನಮಗೆ ಒದಗಿಸಿದ ಪ್ರಸನ್ನ ಲಕ್ಷ್ಮೀಪುರ ಅವರಿಗೆ ಧನ್ಯವಾದಗಳು. ಮುಕ್ತ ಜ್ಞಾನ ಪ್ರಸಾರದ ಅಂಗವಾಗಿ #ServantsOfKnowledge ಯೋಜನೆ ಅಡಿ ಇವುಗಳನ್ನು ಡಿಜಿಟಲೀಕರಿಸಲಾಗಿದೆ. ಇದಕ್ಕೆ ಅನುಮತಿ ಕೊಟ್ಟು ಕೆಲಸಕ್ಕೆ ಬೆಂಬಲಿಸಿದ ಡಾ.ಕೆ.ವಿ.ನಾರಾಯಣ ಅವರಿಗೆ ಕನ್ನಡಿಗರ ಪರವಾಗಿ ಧನ್ಯವಾದಗಳು.vijayasubbaraj
Publicಡಾ. ವಿಜಯ ಸುಬ್ಬರಾಜ್ ಅವರ ಸಮಗ್ರ ಸಾಹಿತ್ಯವನ್ನು ಮುಕ್ತ ಜ್ಞಾನದ ಆಶಯದ ಅಡಿ ಕನ್ನಡಿಗರಿಗೆ ಲಭ್ಯವಾಗಿಸುವ ಈ ಯೋಜನೆ #ServantsOfKnowledge ಮೂಲಕ ಸಾಕಾರವಾಗಿದೆ. ಸಂಚಯದೊಡನೆ ಕೈಜೋಡಿಸಿ, ಪುಸ್ತಕಗಳು ಹಾಗೂ ಅವಶ್ಯ ಅನುಮತಿ ನೀಡಿದ ಸಿ ಪಿ ನಾಗರಾಜ ಅವರಿಗೆ, ಸಹಯೋಗಕ್ಕೆ ಕಾರಣರಾದ ಅರುಣ ಭಾಸ್ಕರ ಅವರಿಗೆ ಎಲ್ಲ ಕನ್ನಡಿಗರ ಪರವಾಗಿ ಸಂಚಯ ಮೂಲಕ ಧನ್ಯವಾದಗಳನ್ನು ತಿಳಿಸುತ್ತೆೇವೆ.yakshagana
Publicfonts
Public